ಎಸ್.ಎಂ.ಎಸ್

ಮೈಸೂರಿನ ನೂತನ ಐ.ಟಿ.ಎಸ್ ಯೋಜನೆಯಲ್ಲಿ ಎಸ್.ಎಂ.ಎಸ್ ಯೋಜನೆಯ ಉದ್ದೇಶ.

ಎಸ್.ಎಂ.ಎಸ್ ಯೋಜನೆಯ ಗ್ರಾಹಕರ (ಪ್ರಯಾಣಿಕರ) ಅನುಕೂಲತೆಗಾಗಿ ವಾಹನಗಳ ಆಗಮನದ ವಾಸ್ತವ ಸಮಯವನ್ನು ಹಾಗೂ ಅನುಸೂಚಿತ ವಾಹನಗಳ ಲಭ್ಯತೆಯನ್ನು ತಿಳಿಸುತ್ತದೆ ಇದರಿಂದಾಗಿ ಪ್ರಯಾಣಿಕರು ಸಮಯದ ವಾಸ್ತವ ಮಾಹಿತಿಗನುಸಾರವಾಗಿ ತಮ್ಮ ಪ್ರಯಾಣವನ್ನು ರೂಪಿಸಬಹುದಾಗಿರುತ್ತದೆ.

ಎಸ್.ಎಂ.ಎಸ್ ಕಳುಹಿಸುವ ಸಲುವಾಗಿ ಗ್ರಾಹಕರು ಕಳುಹಿಸಬೇಕಾದ ಸಂಖ್ಯೆ

ಎಸ್.ಎಂ.ಎಸ್ ಮೊಬೈಲ್ ಸಂಖ್ಯೆ

161

ಎಸ್.ಎಂ.ಎಸ್ ಕಳುಹಿಸುವ ವಿಧಾನ

* ಎಸ್.ಎಂ.ಎಸ್ ಕಳುಹಿಸುವ ವಿಧಾನ

1. ನಿಲುಗಡೆ ಸ್ಥಳದ ಹೆಸರು ಗೊತ್ತಿದ್ದಲ್ಲಿ ನಿಲುಗಡೆ ಸಂಕೇತಾಕ್ಷರವನ್ನು ಪಡೆಯುವುದು.

ತಮ್ಮ ಮೊಬೈಲ್ ನಲ್ಲಿ ಈ ಕೆಳಗಿನಂತೆ ಟೈಪ್ ಮಾಡುವುದು:

MITRA <stop name>

ಉದಾಹರಣೆ:

MITRA RAIL

ಕಳುಹಿಸುವ ವಿಧಾನ:

Railway Station: stop code: 2049

Railway Station: stop code: 2050

Railway Gate: stop code: 2047

Railway Work Shop: stop code: 1732

2. ನಿರ್ಧಿಷ್ಠ ನಿಲುಗಡೆಯನ್ನು ಹಾದು ಹೋಗುವ ಮಾರ್ಗಗಳು

ವಿದ:

MITRA Route <stop code>

ಉದಾ:

MITRA Route 1010

ಸಂಭವನೀಯ ಮಾಹಿತಿ:

Routes through Stop 1010 are 203, 88A, 88B

3. ಒಂದು ದಿಕ್ಕಿನ ನಿರ್ಧಿಷ್ಠ ಮಾರ್ಗದಲ್ಲಿ ಬರುವ ನಿಲುಗಡೆ ಸ್ಥಳದ ಹೆಸರುಗಳು

ವಿದ:

MITRA <route number> <U/D>

ಉದಾ:

MITRA 303 U

ಸಂಭವನೀಯ ಮಾಹಿತಿ:

CBS-Laxmi Talkies-Seetha Vilas-Ramaswamy Circle-Maharani College- ... -Boating Point

U >> Up
D >> Down

*ವಾಸ್ತವಿಕ ಸಮಯದ ಮಾಹಿತಿ(ತಕ್ಷಣದ ಮಾಹಿತಿ)

1. ನಿರ್ಧಿಷ್ಠ ನಿಲುಗಡೆ ಸ್ಥಳದಲ್ಲಿ ವಾಹನ ಆಗಮನದ ಮಾಹಿತಿ ವಿಧ

ವಿದ:

MITRA <stop code>

ಉದಾ:

MITRA 1020

ಸಂಭವನೀಯ ಮಾಹಿತಿ:

273-10:24, 197-10:30, 88A-10:34, 88-10:25, 303-10:20

2. ನಿರ್ಧಿಷ್ಠ ಮಾರ್ಗದ ನಿಧಿಪಡಿಸಿದ ನಿಲುಗಡೆ ಸ್ಥಳದಲ್ಲಿ ವಾಹನ ಆಗಮನದ ಸಮಯ

ವಿದ

MITRA <stop code> <route number>

ಉದಾ:

MITRA 1020 303

ಸಂಭವನೀಯ ಮಾಹಿತಿ:

303-10:20, 303A-10:24, 303-10:30, 303K-10:32, 303M-10:34

* ಮುಂದಿನ ಟ್ರಿಪ್ ನ ಮಾಹಿತಿ (ಭವಿಷ್ಯ ಮಾಹಿತಿ)

1. ನಿರ್ಧಿಷ್ಠ ನಿಲುಗಡೆಯಲ್ಲಿ ವಾಹನ ಆಗಮನದ ಸಮಯ

ವಿದ

MITRA <stop code> <time>

ಉದಾ:

MITRA 1020 15:35

ಸಂಭವನೀಯ ಮಾಹಿತಿ:

198-15:38, 303-15:39, 01-15:44, 303M-15:48, 198-15:49

2. ಪ್ರಸಕ್ತ ದಿನದ ನಿರ್ಧಿಷ್ಠ ಸಮಯದಲ್ಲಿ ನಿರ್ಧಿಷ್ಠ ಮಾರ್ಗದ ಯಾವುದೇ ಒಂದು ನಿಲುಗಡೆಯಲ್ಲಿ ವಾಹನ ಆಗಮನದ ಸಮಯವನ್ನು ತಿಳಿಯಲು

ವಿದ

MITRA <stop code> <route number> <time>

ಉದಾ:

MITRA 1186 266 11:55

ಸಂಭವನೀಯ ಮಾಹಿತಿ:

266-11:55, 266-11:58, 266-12:05, 266M-12:08, 266-12:09

3. ಯಾವುದೇ ದಿನದಲ್ಲಿ ನಿರ್ಧಿಷ್ಠ ನಿಲುಗಡೆ/ಸಮಯದಲ್ಲಿ ವಾಹನ ಆಗಮನದ ಸಮಯ ಮಾಹಿತಿ

ವಿದ

MITRA <stop code> <route number> <time> <days>

ಉದಾ 1:

MITRA 1186 303 12:10 WD

ಉದಾ 2:

MITRA 1186 266 15:00 MO,WN

ಉದಾ 3:

MITRA 1186 303 17:00 WE

ಉದಾ 1: ಸಂಭವನೀಯ ಮಾಹಿತಿ:

303-12:11, 303M-12:14, 303-12:17, 303M-12:22, 303-12:24

ಉದಾ 2: ಸಂಭವನೀಯ ಮಾಹಿತಿ:

MON: 266A - 15:01, 266-15:03, 266-15:12 WED: 266 - 15:02, 266A - 15:07, 266-15:10

ಉದಾ 3: ಸಂಭವನೀಯ ಮಾಹಿತಿ:

303-17:11, 303-17:14, 303M-17:17, 303-17:22, 303M-17:24

4. ಎಲ್ಲಾ ದಿನಗಳಲ್ಲಿ ನಿರ್ಧಿಷ್ಠ ಸಮಯದಲ್ಲಿ ಯಾವುದೇ ಒಂದು ಮಾರ್ಗ/ನಿಲುಗಡೆಯಲ್ಲಿ ವಾಹನ ಆಗಮನದ ಸಮಯ ಮಾಹಿತಿ

ವಿದ

MITRA <stop code> <route number> <time> <days>

ಉದಾ:

MITRA 1186 266 10:20 ALL

ಸಂಭವನೀಯ ಮಾಹಿತಿ:

266-10:22, 266-10:25, 266-10:30, 266M-10:33, 266-10:35

5. ಐ.ವಿ.ಆರ್.ಎಸ್ ಬಗ್ಗೆ ಮಾಹಿತಿ ಪಡೆಯಲು

ವಿದ

MITRA <IVRS>

ಉದಾ:

MITRA IVRS

ಸಂಭವನೀಯ ಮಾಹಿತಿ:

To contact IVRS System please dial 18004255220/08212520070

6. ಮಿತ್ರಾ ಸೇವೆ ಗಳಿಂದ ಹೊರಬರಲು .

ವಿದ

MITRA <CANCEL>

ಉದಾ:

MITRA CANCEL

ಸಂಭವನೀಯ ಮಾಹಿತಿ:

You have successfully Unsubscribed from MITRA. Thank you for using our service.

ಟಿಪ್ಪಣಿ 1: ಕಳುಹಿಸಲಾದ ಎಸ್.ಎಂ.ಎಸ್ ಸಂದೇಶವು ಯೋಜನೆಯಲ್ಲಿನ ಸಮೂನೆಯೊಂದಿಗೆ ಹೊಂದಿಕೆಯಾಗದಿದ್ದಲ್ಲಿ ಯೋಜನೆಯ "SMS Format Incorrect. Please Check and Resend Request." ಎಂಬ ಮಾಹಿತಿಯನ್ನು ಕಳುಹಿಸುತ್ತದೆ.

ಟಿಪ್ಪಣಿ 2: ಎಸ್.ಎಂ.ಎಸ್ ಸಂದೇಶದಲ್ಲಿ ಹೋಗುವ ಅಥವಾ ಹಿಂದಿರುಗುವ ಪ್ರಯಾಣದ ಕುರಿತು ಮಾಹಿತಿ ನೀಡದಿದ್ದಲ್ಲಿ ಸ್ವಯಂಚಾಲಿತವಾಗಿ "ಹೋಗುವ" ಪ್ರಯಾಣಕ್ಕೆ ಮಾಹಿತಿ ಬೇಕೆಂದು ಪರಿಗಣಿಸಲಾಗುತ್ತದೆ.

ಟಿಪ್ಪಣಿ 3: ನಿರ್ಧಿಷ್ಠತೆಯಿಲ್ಲದಿದ್ದಲ್ಲಿ ಸ್ವಯಂಚಾಲಿತವಾಗಿ ಮುಂದಿನ 15 ನಿಮಿಷಗಳ ಅಥವಾ 5 ವಾಹನಗಳ ಮಾಹಿತಿಯನ್ನು ಒದಗಿಸುತ್ತದೆ ವಾಹನವು ಕೋರಲಾದ ನಿಲ್ದಾಣದಿಂದ ಬರಲು ಒಂದು ಗಂಟೆಗೆ ಹೆಚ್ಚಿನ ಅವಧಿ ಬೇಕಾಗಿದ್ದಲ್ಲಿ ಯೋಜನೆಯ ನಿಲ್ದಾಣಕ್ಕೆ ವಾಹನಕ್ಕೆ ಬರುವ (STA) ಸಮಯದ ಮಾಹಿತಿಯನ್ನು ETA ಬದಲಿಗೆ ನೀಡುತ್ತದೆ.

ಟಿಪ್ಪಣಿ 4: ಗ್ರಾಹಕರು ಮುಂಬರುವ ಟ್ರಿಪ್ಸ್ ಕುರಿತು ಸಲ್ಲಿಸಿದ ಎಸ್.ಎಂ.ಎಸ್ ಕೋರಿಕೆಗೆ ಯೋಜನೆಯು, ಗ್ರಾಹಕರು ಕೋರಿದ ಸಮಯದ 15 ನಿಮಿಷಗಳ ಮುಂಚಿನ ಮಾಹಿತಿಯನ್ನು ಒದಗಿಸುತ್ತದೆ.

ಟಿಪ್ಪಣಿ 5: <ದಿನ> All(ಎಲ್ಲಾ ದಿನಗಳು) WD(ವಾರದ ದಿನಗಳು) WE(ವಾರಾಂತ್ಯ) MO(ಸೋಮವಾರ) TU(ಮಂಗಳವಾರ) WN(ಬುಧವಾರ) TH(ಗುರುವಾರ) FR(ಶುಕ್ರವಾರ) SA(ಶನಿವಾರ) SU(ಬಾನುವಾರ) ಎಂದು ಪರಿಗಣಿಸುವುದು ಇದನ್ನು WD(ಸೋಮವಾರದಿಂದ ಶುಕ್ರವಾರ) & WE(ಶನಿವಾರದಿಂದ ಬಾನುವಾರ) ಎಂದು ಪರಿಗಣಿಸುವುದು.